ಇವತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧ ಬೆಂಗಳೂರು ರಾಯಲ್ ಚಾಲೆಂಜರ್ಸ್ ಮುಖಾಮುಖಿಯಾಗ್ತಿದೆ. ಹೈದರಾಬಾದ್ ವಿರುದ್ಧ ಹೀನಾಯವಾಗಿ ಸೋತ ಆರ್ಸಿಬಿ ತಂಡದಲ್ಲಿ ಸಾಕಷ್ಟು ಬದಲಾವಣೆಗಳಿಗೆ ಮುಂದಾಗಿದೆ.
#IPL2022 #RCBvsRR
The 39th match of the Tata IPL 2022 will see Royal Challengers Bangalore facing off against Rajasthan Royals on 26th April at the Maharashtra Cricket Association Stadium.